Even though clean plain and smooth beardless face is a chick magnet, most men love to sport beard. Large number of men love to play with their beard style and grow them in various forms. Historically beard is considered to be an emblem of power. A hard and strong beard is associated with powerful men with strength. Beard is a symbol of masculinity and not all men can pull of a manly beard look.
ದೇಹದ ಬಗ್ಗೆ ಕಾಳಜಿ ವಹಿಸುವಂತಹ ನಾವು ಗಡ್ಡವನ್ನು ನಿರ್ಲಕ್ಷ್ಯ ಮಾಡಿರುತ್ತೇವೆ. ಕೆಲವರು ಮಾತ್ರ ಗಡ್ಡದ ಬಗ್ಗೆ ಹೆಚ್ಚು ಕಾಳಜಿ ಇಟ್ಟುಕೊಂಡಿದ್ದಾರೆ. ಗಡ್ಡವು ವೇಗವಾಗಿ ಬೆಳೆಯಲು ವಾರದಲ್ಲಿ ಒಂದು ಸಲ ಮುಖದ ಸತ್ತ ಚರ್ಮವನ್ನು ತೆಗೆದುಹಾಕಬೇಕು. ಇದರಿಂದ ಗಡ್ಡ ವೇಗವಾಗಿ ಬೆಳೆಯುವುದು. ಕೆಲವೊಂದು ಎಣ್ಣೆಗಳಿಂದ ಗಡ್ಡಕ್ಕೆ ಮಸಾಜ್ ಮಾಡಬಹುದು. ಇದರಿಂದ ಗಡ್ಡದ ಬೆಳವಣಿಗೆಗೆ ಬೇಕಾಗಿರುವ ಪ್ರಮುಖ ಪೋಷಕಾಂಶಗಳು ಸಿಗುವುದು. ನಮ್ಮ ಈ ವೀಡಿಯೋ ನೀವು ನೋಡಿ ಈ ಟಿಪ್ಸ್ ಅನ್ನ ಅನುಸರಿಸಿ ಸುಂದರ ಗಡ್ಡ ನಿಮ್ಮದಾಗಿಸಿಕೊಳ್ಳಿ.